February 4, 2026

ಜ.2 ರಂದು ಕೊಡಂಗಾಯಿ ರಾಧುಕಟ್ಟೆ ಮಸ್ಜಿದ್ ಹಾಗೂ ಮದರಸ ಉದ್ಘಾಟನೆ: ಸ್ವಾಗತ ಸಮಿತಿ ರಚನೆ-ಚೆಯರ್’ಮ್ಯಾನ್ ಆಗಿ ಮುಹಮ್ಮದ್ ಮಾಮು ರಾಧುಕಟ್ಟೆ

0
image_editor_output_image-236188836-1734263406484

ವಿಟ್ಲ: ಕೊಡಂಗಾಯಿ ರಾಧುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಮಸ್ಜಿದ್ ಯಾಸೀನ್ ಮತ್ತು ಶಂಸುಲ್ ಹುದಾ ಮದ್ರಸ    ರಾಧುಕಟ್ಟೆ, ಕೊಡಂಗಾಯಿ ಉದ್ಘಾಟನಾ ಸಮಾರಂಭ ಜನವರಿ 02 ಗುರುವಾರ ಸಾಯಂಕಾಲ 5 ಗಂಟೆಗೆ ಸಯ್ಯಿದ್ ಕುಟುಂಬದ ಅಗ್ರಗಣ್ಯ ನೇತಾರರಾದ ಪಾಣಕ್ಕಾಡ್ ಕುಟುಂಬದ ಕಣ್ಮಣಿ ಸಯ್ಯಿದ್ ಮುಹೀನ್ ಅಲಿ ಶಿಹಾಬ್ ತಂಞಳ್ ಪಾಣಕ್ಕಾಡ್’ರವರ ದಿವ್ಯ ಹಸ್ತದಿಂದ ಉದ್ಘಾಟನೆಗೊಳಿಸಲಿದ್ದಾರೆ.

ಉದ್ಘಾಟನೆ ಸಮಾರಂಭದ ಪ್ರಯುಕ್ತ ಮೌಲೂದ್ ಮಜ್ಲಿಸ್ ಹಾಗೂ ಏಕದಿನ ಧಾರ್ಮಿಕ ಮತ ಪ್ರವಚನ ನಡೆಯಲಿರುವುದು. ಈ ಪ್ರಯುಕ್ತ ಸ್ವಾಗತ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರು: ಕೆ.ಬಿ.ಅಬ್ದುಲ್‌ ಖಾದಿರ್ ದಾರಿಮಿ ಕೊಡಂಗಾಯಿ
ಚೆಯರ್’ಮ್ಯಾನ್: ಮುಹಮ್ಮದ್ ಮಾಮು ರಾಧುಕಟ್ಟೆ
ವೈಸ್ ಚೆಯರ್’ಮ್ಯಾನ್: ಕೆ.ಕೆ‌.ಇಸ್ಮಾಯಿಲ್ ಮುಸ್ಲಿಯಾರ್ ರಾಧುಕಟ್ಟೆ, ಕೆ.ಎಸ್.ಸುಲೈಮಾನ್ ಹಾಜಿ ಕುಳಾಲ್, ಇಬ್ರಾಹಿಂ ಕೊಣಪಕಟ್ಟೆ, ಫಾರೂಕ್ ಕುಂಡಡ್ಕ, ರಾಧುಕಟ್ಟೆ
ಜನರಲ್ ಕನ್ವಿನರ್: ಕೆ.ಎಂ.ಎ ಕೊಡುಂಗಾಯಿ
ವೈಸ್ ಕನ್ವಿನರ್: ಅಬ್ದುಲ್‌ ಹಮೀದ್ ಮಾರುಗುಳಿ, ಶಾಹುಲ್ ಹಮೀದ್ ಕುಕ್ಕಿಲ, ಉಮರ್ ಮುಸ್ಲಿಯಾರ್ ರಾಧುಕಟ್ಟೆ, ಹಾರಿಸ್ ಪೈಂಟ್
ಕೋಶಾಧಿಕಾರಿ: ಹನೀಫ್ ಪರ್ಲಾರ್
ಕಾರ್ಯಕಾರಿ ಸದಸ್ಯರು: ಕೆ.ಎಸ್ ಮುಹಮ್ಮದ್ ಕೊನಪಕಟ್ಟೆ, ಅಹ್ಮದ್ ಕುಂಞ ಹಾಜಿ ಟಿಪ್ಪುನಗರ, ಅಶ್ರಫ್ ಸೈಬರ್ ರಾಧುಕಟ್ಟೆ, ಅಬ್ದುಲ್ ಹಮೀದ್ ಪರ್ಲಾರ್

Leave a Reply

Your email address will not be published. Required fields are marked *

You may have missed

error: Content is protected !!