December 4, 2024

ವಿಟ್ಲ: ಮಾಜಿ MLA ಕೆ.ಎಂ ಇಬ್ರಾಹಿಮ್ ಮಾಸ್ಟರ್ ರವರ ಪತ್ನಿ ನಿಧನ

0

ವಿಟ್ಲ: ಧಾರ್ಮಿಕ, ಸಾಮಾಜಿಕ ಮುಖಂಡರೂ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಮಾಜಿ MLA ಸೂಂಟಿಕೊಪ್ಪ ಹಾಜಿಃ ಕೆ.ಎಂ.ಇಬ್ರಾಹಿಮ್ ಮಾಸ್ಟರ್ ಅವರ ಪತ್ನಿ ನೆಫೀಸಾ ಇಂದು ಅವರ ಮನೆ ಸುಂಟಿಕೊಪ್ಪ ದಲ್ಲಿ ನಿಧನರಾಗಿದ್ದಾರೆ.

ನಾಳೆ ಬೆಳಿಗ್ಗೆ 08:00 ಘಂಟೆಗೆ ಸೂಂಟಿಕೊಪ್ಪ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬವು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!