February 4, 2026

ಫರಂಗಿಪೇಟೆ: ದೋಣಿಯಲ್ಲಿ ತೆರಳಿ ಸ್ಥಳ ಪರಿಶೀಲಿಸಿದ ಯು.ಟಿ.ಖಾದ‌ರ್

0
image_editor_output_image650114334-1732258274902.jpg

ಹರೇಕಳ: ನೇತ್ರಾವತಿ ನದಿ ತಟದ ಹರೇಕಳ ಪಾವೂರಿನಿಂದ ಸಜಿಪ ಕೋಟೆಕಣಿಯವರೆಗೆ ನದಿ ಬದಿಯ ರಸ್ತೆ ನಿರ್ಮಾಣವಾಗಲಿದೆ.

ಈ ಹಿನ್ನೆಲೆ ಗುರುವಾರದಂದು ಸ್ಥಳಕ್ಕೆ ಆಗಮಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ದೋಣಿಯಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!