May 11, 2026

ವಿಟ್ಲ: ನ.24ರಂದು ವಿಟ್ಲ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಮೆಗಾ ಮೆಡಿಕಲ್ ಕ್ಯಾಂಪ್

0
image_editor_output_image-623400802-1732258265881

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವಿಟ್ಲ,ಯೋನೋಪೋಯ ಮೆಡಿಕಲ್ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ ಹಾಗೂ ವಿಠಲ ಪದವಿ ಪೂರ್ವ ಕಾಲೇಜ್ ಇದರ ಜಂಟಿ ಆಶ್ರಯದಲ್ಲಿ ಮೇಘ ವೈದ್ಯಕೀಯ ಹಾಗೂ ಡೆಂಟಲ್ ಕ್ಯಾಂಪ್ ದಿನಾಂಕ 24 /11/2024 ರ ಆದಿತ್ಯವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ, ಮಕ್ಕಳ ತಜ್ಞರಿಂದ ತಪಾಸನೆ, ಇಸಿಜಿ, ಎಲುಬು ಹಾಗೂ ಮೂಳೆ ತಜ್ಞರಿಂದ ತಪಾಸಣೆ ರಕ್ತದೊತ್ತಡ ಹಾಗೂ  ಮಧುಮೇಹ ತಪಾಸನೆ ನಡೆಯಲಿದೆ.
ಹಾಗೆಯೇ ದಂತ ಚಿಕಿತ್ಸೆ ವಿಭಾಗದಲ್ಲಿ ಉಚಿತ ದಂತ ತಪಾಸನೆ ಹಾಗೂ ಸಲಹೆ, ಹಲ್ಲುಗಳ ಶುಚಿಕರಣ, ಹಲ್ಲು ಕೀಳುವುದು, ದಂತ ಕುಳಿ ತುಂಬಿಸುವುದು. ಜೊತೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಇರುವ ಔಷದಗಳನ್ನು ಉಚಿತವಾಗಿ ನೀಡಲಾಗುವುದು.

Leave a Reply

Your email address will not be published. Required fields are marked *

error: Content is protected !!