ವಿಟ್ಲ: ಅನಿಲಕಟ್ಟೆ ವಾಚ್ ವರ್ಕ್ಸ್ ಗೆ 25 ವರ್ಷ.
ಕಳೆದ 25 ಗಳಿಂದ ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ “ಅನಿಲಕಟ್ಟೆ ವಾಚ್ ವರ್ಕ್ಸ್ * ಶಾಲಾ ರಸ್ತೆಯಲ್ಲಿರುವ “ಹೊಟೇಲ್ ಪಂಚಮಿ ” ಕಟ್ಟಡಕ್ಕೆ ಸ್ಥಳಾಂತರಗೊಂಡು ಯಶಸ್ವಿ ಏಳು ವರ್ಷಗಳನ್ನು ಪೂರೈಸಿ ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಸಹಕರಿಸುತ್ತಿರುವ ಹಿತೈಷಿಗಳಿಗೆ,ಗ್ರಾಹಕರಿಗೆ ತುಂಬು ಹೃದಯದ ಧನ್ಯವಾದಗಳು.
ಮುಂದೆಯೂ ಇದೇ ರೀತಿಯ ಸಹಕಾರ ಇರಲಿ ಎಂದು ಮಾಲಕ ಅಬೂಬಕರ್ ಅನಿಲಕಟ್ಟೆ ತಿಳಿಸಿದ್ದಾರೆ.
ಮೊಬೈಲ್ ನಂಬರ್ 9448625980


