February 4, 2026

ಮಂಗಳೂರು: ಖಾಸಗಿ ಬಸ್ ಗಳ ಪೈಪೋಟಿಯಿಂದ ಪಾದಚಾರಿಗಳಿಗೆ ಗಾಯ

0
image_editor_output_image22850331-1730872722296.jpg

ಮಂಗಳೂರು: ಖಾಸಗಿ ಬಸ್ ಗಳ ಪೈಪೋಟಿಯಿಂದ ಅಮಾಯಕ ಪಾದಚಾರಿಗಳಿಗೆ ಗಾಯಗಳಾದ ಘಟನೆ ಬಿಕರ್ನಕಟ್ಟೆಯಲ್ಲಿ ನಡೆದಿದೆ.

ಗುರುಪುರದಿಂದ ಆಗಮಿಸುತ್ತಿದ್ದ ಎರಡು ಖಾಸಗಿ ಬಸ್ ಗಳ ನಡುವೆ ಪೈಪೋಟಿ ನಡೆದಿದ್ದು, ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ನವದುರ್ಗಾ ಮತ್ತು ಉಷಾ ಟ್ರಾವೆಲ್ಸ್ ಎಂಬ ಎರಡು ಬಸ್‌ಗಳ ನಡುವಿನ ಅತಿಯಾದ ವೇಗ ಮತ್ತು ತೀವ್ರ ಪೈಪೋಟಿಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!