March 22, 2026

ವಿಟ್ಲ: ಭಾರತ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ರಕ್ಷಣಾ ಏಣಿ ಪಡೆಯಲು ಅರ್ಜಿ ಅಹ್ವಾನ

0
image_editor_output_image800830993-1730876392982

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಸಿಹಿ ಸುದ್ದಿ. ಕೃಷಿಕರಿಗೆ ಮತ್ತು ಕಾರ್ಮಿಕ ವರ್ಗದವರ ಜೀವಕ್ಕೆ ರಕ್ಷಣೆಯಾಗಿ ಮರ ಹತ್ತುವಾಗ ಯಾವುದೇ ರೀತಿಯ ಹಾನಿ ಆಗಬಾರದೆಂದು ಸಂಸ್ಥೆ 20 ಫೀಟ್ ಉದ್ದದ ರಕ್ಷಣಾ ಏಣಿಗಳನ್ನು ಉಚಿತವಾಗಿ ವಿತರಿಸಲಿದೆ.  ಹಾಗೂ ರೈತರ ಮತ್ತು ಗ್ರಾಹಕರ ವಿಶೇಷ ರೀತಿಯ ಕೃಷಿ ಸಂಸ್ಥೆಯಾಗಿರುತ್ತದೆ. ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಕರ್ನಾಟಕ ಸ್ಟೇಟ್ ಆಫೀಸ್ ವಿಟ್ಲದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ  ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕರ್ನಾಟಕ ರಾಜ್ಯ ಕಚೇರಿ ವಿಟ್ಲ  Contact office number 07618770541

Leave a Reply

Your email address will not be published. Required fields are marked *

error: Content is protected !!