March 17, 2026

ಕಾಸರಗೋಡು: ಗಾಂಜಾ ಮತ್ತು ಎಂ ಡಿ ಎಂ ಎ ಸಹಿತ ಇಬ್ಬರು ವಶಕ್ಕೆ

0
IMG-20240711-WA0002.jpg

ಕಾಸರಗೋಡು: ಗಾಂಜಾ ಮತ್ತು ಎಂ ಡಿ ಎಂ ಎ ಸಹಿತ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಪ್ಪಳದ ಅಬ್ದುಲ್ ನವೀದ್ (30) ಮತ್ತು ಮುಹಮ್ಮದ್ ಸಮೀರ್ (29) ಬಂಧಿತರು. ಇಬ್ಬರನ್ನು ಉಪ್ಪಳ ಪರಿಸರ ದಿಂದ ಬಂಧಿಸಲಾಯಿತು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!