December 20, 2025

ಮಂಚಿ ಕಯ್ಯೂರು ಸುನ್ನಿ ಮಹಲ್ 11 ನೇ ಅಜ್ಮೀರ್ ಆಂಡ್ ನೇರ್ಚೆ

0
image_editor_output_image339274485-1705687861024

ಬಂಟ್ವಾಳ: ಮಂಚಿ ಸುನ್ನಿ ಮಹಲ್ ಕಯ್ಯೂರ್ ಇದರ ವತಿಯಿಂದ 11 ನೇ ಅಜ್ಮೀರ್ ಆಂಡ್ ನೇರ್ಚೆಯು 2024 ಜನವರಿ 20 ರಂದು ಸುನ್ನಿ ಮಹಲ್ ಎಜುಕೇಶನ್ ಸೆಂಟರ್ ಕಯ್ಯೂರ್ ನಲ್ಲಿ ನಡೆಯಲಿದೆ.

ಸಂಜೆ 4 ಕ್ಕೆ ಅಸ್ಸಯ್ಯಿದ್ ಇಬ್ರಾಹೀಂ ಪೂಕುಂಞ ತಂಙಳ್ ಉದ್ಯಾವರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ನಡೆಯಲಿದೆ.
ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ಶೈಖುನಾ ಮಂಚಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅಸ್ಸಯ್ಯಿದ್ ನೂರು ಸಾದಾತ್ ಬಾಯರ್ ತಂಙಳ್ ದುಃಅ ಕ್ಕೆ ನೇತೃತ್ವ ನೀಡಲಿದ್ದಾರೆ. ಅಸ್ಸಯ್ಯಿದ್ ಹಬೀಬುಲ್ಲಾ ತಂಙಳ್ ಉದ್ಘಾಟಿಸಲಿದ್ದಾರೆ.
ಪ್ರಾಸ್ತಾವಿಕ ಭಾಷಣ ಅಬೂಬಕ್ಕರ್ ಲತೀಫಿ ಎಣ್ಮೂರು ಉಸ್ತಾದ್, ಮುಖ್ಯ ಪ್ರಭಾಷಣ ನೌಫಲ್ ಸಖಾಫಿ ಕಳಸ ಮಾಡಲಿದ್ದಾರೆ. ಸಾಲಿಂ ಸಅದಿ ಸ್ವಾಗತಿಸಲಿದ್ದಾರೆ.

ಅತಿಥಿಗಳಾಗಿ‌‌ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್, ತಲಕ್ಕಿ
ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್, ಚಟ್ಟೆಕ್ಕಲ್
ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್, ಮದಕ
ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್, ಪಾತೂರು
ಅಸ್ಸಯ್ಯಿದ್ ಶರಪುದ್ದೀನ್ ತಂಙಳ್ ( ದಾರುನ್ನಜಾತ್)
ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಉಜಿರೆ
ಅಸ್ಸಯ್ಯಿದ್ ಶರಪುದ್ದೀನ್ ತಂಙಳ್ ನಡಿಬೈಲು
ಅಸ್ಸಯ್ಯಿದ್ ಮಿಹ್ರಾಜ್ ತಂಙಳ್, ಅಲ್ ಮದೀನ
ಅಸ್ಸಯ್ಯಿದ್ ಯು.ಪಿ.ಎಸ್ ಖಾಸಿಂ ತಂಙಳ್, ಮುಹಿಮ್ಮಾತ್
ಬಹು ಮಹ್ಮೂದುಲ್ ಫೈಝಿ ( ವಾಲೆಮುಂಡವು ಉಸ್ತಾದ್ )
ಬಹು ಮುಹಮ್ಮದ್ ಅಲಿ ಫೈಝಿ (ಬಾಳೆಪುಣಿ ಉಸ್ತಾದ್)
ಬಹು ಇಬ್ರಾಹೀಂ ಫೈಝಿ (ಕನ್ಯಾನ ಉಸ್ತಾದ್)
ಬಹು ಮುಹ್ಯುದ್ದೀನ್ ಕಾಮಿಲ್ ಸಖಾಫಿ, ತೋಕೆ
ಬಹು ಅಬೂಬಕ್ಕರ್ ಮುಸ್ಲಿಯಾರ್ (ಬೊಳ್ಮಾರ್ ಉಸ್ತಾದ್)
ಬಹು ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ, ಅಶ್ ಅರಿಯ್ಯ
ಬಹು ಮೂಸಲ್ ಮದನಿ, ಅಲ್ ಬಿಷಾರ
ಬಹು ಉಮರ್ ಸಖಾಫಿ ಮನ್ಹಜುಲ್ ಬದ್ರಿಯ್ಯೀನ್ ಪಾತೂರು, ಜನಾಬ್ U T ಖಾದರ್ ( ಸ್ಪೀಕರ್ ಕರ್ನಾಟಕ ಸರ್ಕಾರ) ಹಾಗೂ ಇನ್ನಿತರ ಉಲಮಾ ಉಮರಗಳು ಭಾಗವಹಿಸಲಿದ್ದಾರೆಂದು ಪ್ರಚಾರ ಸಮಿತಿ ಕನ್ವೀನರ್ ಇಬ್ರಾಹೀಂ ಕರೀಂ ಕದ್ಕಾರ್ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!