26 ಪ್ರಕರಣಗಳಲ್ಲಿ ವಾದಿಸಿ ಗೆದ್ದಿದ್ದ ಹೈಕೋರ್ಟ್‌ನ ನಕಲಿ ವಕೀಲನ ಬಂಧನ
ಕೀನ್ಯಾ: 26 ಪ್ರಕರಣಗಳಲ್ಲಿ ವಾದಿಸಿ ಗೆದ್ದಿದ್ದ ಕೀನ್ಯಾದ ಹೈಕೋರ್ಟ್‌ನ ನಕಲಿ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ವಕೀಲ ಬ್ರಿಯಾನ್ ಮ್ವೆಂಡಾನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ವಕೀಲರು ಈ ಎಲ್ಲಾ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್‌ಗಳು, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು. ಮ್ವೆಂಡಾ ಎಲ್ಲರ ಮುಂದೆ ನಿಜವಾದ ವಕೀಲನಂತೆ ನಟಿಸುತ್ತಿದ್ದ.





