May 13, 2026

ವಿಟ್ಲ: ಕಂಬಳಬೆಟ್ಟು ದಾರುಲ್ ಉಲೂಂ ಮದರಸ ವತಿಯಿಂದ ಇಲಲ್ ಹಬೀಬ್ ಮೀಲಾದ್ ಫೆಸ್ಟ್ -ಪ್ರತಿಭಾ ಸಂಗಮ

0
IMG-20231003-WA0003.jpg

ವಿಟ್ಲ: ಕಂಬಳಬೆಟ್ಟು ದಾರುಲ್ ಉಲೂಂ ಮದರಸ ವತಿಯಿಂದ ಇಲಲ್ ಹಬೀಬ್ ಮೀಲಾದ್ ಫೆಸ್ಟ್ -ಪ್ರತಿಭಾ ಸಂಗಮ ನಡೆಯಿತು.

ಉದ್ಯಮಿ ಅಬ್ದುಲ್ ಗಫಾರ್, ಖಲಂದರ್, ಕರಾಟೆ ಪ್ರತಿಭೆ ಅಬ್ದುಲ್ ಮನಾಫ್, ಸಮಾಜ ಸೇವಕ ವಿ.ಕೆ ಇಸ್ಮಾಯಿಲ್ ಹಾಜಿ, ಉಮ್ಮರ್ ಕಂಬಳಬೆಟ್ಟು ಅವರನ್ನು ಸನ್ಮಾನಿಸಲಾಯಿತು.

ಖತೀಬ್ ಅಲ್ ಹಾಜಿ ಇಬ್ರಾಹಿಂ ಮದನಿ ದುವಾಃ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಮಾಅತ್ ಕಮಿಟಿ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ, ಪಿಟಿಎ ಅಧ್ಯಕ್ಷ ನೌಸೀನ್ ಬದ್ರಿಯಾ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್(ಅಮ್ಮಿ), ಜಮಾಅತ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಾಂಬೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್, ಕೋಶಾಧಿಕಾರಿ ಅಬೂಬಕ್ಕರ್ ನೆಕ್ಕರೆ, ಈದ್ ಮಿಲಾದ್ ಕಮಿಟಿ ಕಾರ್ಯದರ್ಶಿ ವಹಾಬ್ ಜಾಕಿಮೂಲೆ,ಕೋಶಾಧಿಕಾರಿ ಎಂ ಕೆ ರಫೀಕ್, ಸುಲೈಮಾನ್ ಶಾಂತಿಮೂಲೆ, ಸದರ್ ಉಸ್ತಾದ್ ಹನೀಫ್ ಸಖಾಫಿ, ಹಾರೀಸ್ ಮದನಿ, ಝಕಾರಿಯ ಸಖಾಫಿ, ಹನೀಪ್ ಸ ಅದಿ, ಅಶ್ರಫ್ ಮುಸ್ಲಿಯಾರ್, ಜಂಶಾದ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!