March 18, 2026

ವಿಟ್ಲ: ಕಂಬಳಬೆಟ್ಟು ಶಾಂತಿನಗರ  ನೂರುಲ್ ಇಸ್ಲಾಂ ಮದ್ರಸದಲ್ಲಿ ರಬೀಹ್ ನೈಟ್-ಮಿಲಾದ್ ಫೆಸ್ಟ್ ಕಾರ್ಯಕ್ರಮ

0
IMG-20231003-WA0005.jpg

ವಿಟ್ಲ: ಕಂಬಳಬೆಟ್ಟು ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ ರಬೀಹ್ ನೈಟ್-ಮಿಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.


ಗೌರವಾಧ್ಯಕ್ಷ ಇಬ್ರಾಹಿಂ ಮದನಿ ಉಸ್ತಾದ್ ಚಾಲನೆ ನೀಡಿದರು.
ಸಯ್ಯದ್ ಸಾಧಿಕ್ ತಂಙಳ್ ಪಾಟ್ರಕೋಡಿ, ಅಬ್ದುಲ್ ರಹಿಮಾನ್ ಮದನಿ, , ಹಾರೀಸ್ ಮದನಿ, ಬದ್ರುದ್ದೀನ್ ಮದನಿ ಭಾಗವಹಿಸಿದ್ದರು.

ಉದ್ಯಮಿ ಗಫಾರ್, ಕಲಂದರ್,
ಹರ್ಷದ್ ಪುತ್ತೂರು, ಕರೀಮ್ ಸಂಕೇಶ್ ಅವರನ್ನು ಗೌರವಿಸಲಾಯಿತು

ಅಧ್ಯಕ್ಷ ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಕೋಶಾಧಿಕಾರಿ ಅಬ್ದುಲ್ ಗಪೂರ್, ಸದಸ್ಯರಾದ ರಫೀಕ್ ಎಂ ಕೆ, ಇಲ್ಯಾಸ್, ಹನೀಪ್, ಹಮೀದ್ ಕೆಕೆ, ಅಬ್ದುಲ್ ರಹಿಮಾನ್ ಅದ್ರು, ಇಸ್ಮಾಯಿಲ್ ವಿ.ಎಸ್ ಉಪಸ್ಥಿತರಿದ್ದರು.‌

Leave a Reply

Your email address will not be published. Required fields are marked *

You may have missed

error: Content is protected !!