February 3, 2026

ವಿಟ್ಲ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡ ವಿಟ್ಲದ All India Shito-ryo Karate-do union ತಂಡದ ವಿದ್ಯಾರ್ಥಿಗಳು

0
IMG-20230822-WA0007.jpg

ವಿಟ್ಲ: ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ All India Shito-ryo Karate-do union ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ Independence Cup Karate championship ನಲ್ಲಿ All India Shito-ryu Karate-do union ತಂಡದ ಕರಾಟೆ ವಿಧ್ಯಾರ್ಥಿಗಳು ಭಾಗವಹಿಸಿದ್ದು 12 ಪ್ರಥಮ ಸ್ಥಾನ 7 ದ್ವಿತೀಯ 8 ತೃತೀಯ ಸ್ಥಾನಗಳಿಸಿದ್ದು, ಅತ್ಯುತ್ತಮ ತಂಡ ಪ್ರಶಸ್ತಿ ಕೂಡ ಬಂದಿದೆ.

ವಿಠಲ ಪದವಿ ಪೂರ್ವ ಕಾಲೇಜಿನ ಭವಿಷ್ ಕಟಾ-1st ಕುಮಿಟೆ-1st,
ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟಿನ ಮಹಮ್ಮದ್ ಮನಾಫ್ ಕಟಾ-1st ಕುಮಿಟೆ-1st & ಮಹಮ್ಮದ್ ರಾಯಿಫ್ ಕಟಾ-3rd ಕುಮಿಟೆ-2nd,
ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ ಕಟಾ-1st ಕುಮಿಟೆ-2nd,
ವಿಠಲ್ ಜೇಸಿಸ್ ಶಾಲೆಯ ಸಿ ಪ್ರಥಮ್ ಕಾಮತ್ ಕಟಾ-1st ಕುಮಿಟೆ-1st, ಷಣ್ಮುಖ ಭಟ್ ಕಟಾ-3rd, ಧ್ರುವ ಕಟಾ-2nd ಕುಮಿಟೆ-3rd, ಸಾನ್ವಿ ಕಟಾ-1st ಕುಮಿಟೆ-2nd, ಸ್ಕಂದ ಕಟಾ-1st ಕುಮಿಟೆ-2
ಸರಕಾರಿ ಶಾಲೆ ವಿದ್ಯಾಗಿರಿ ಪಡಿಬಾಗಿಲು ಶಾಲೆಯ ಹಿತಾಶ್ರೀ ಕಟಾ-3rd ಕುಮಿಟೆ-1st,
ನಿತ್ಯಾದರ ಆಂಗ್ಲ ಮಾಧ್ಯಮ ಶಾಲೆಯ ರೆನಿಶಾ ಡಿಸೋಜ ಕಟಾ-3rd ಕುಮಿಟೆ-3rd,ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್ ಕಟಾ-2nd,
ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ರಿಶೋನ್ ಲಸ್ರಾದೊ ಕಟಾ-1st ಕುಮುಟೆ-1st, ರಿಯೋನ್ ಲಸ್ರಾದೊ ಕಟಾ-2nd,
ಸಂತ ಅಲೋಶಿಯಸ್ನ ಮಹಮ್ಮದ್ ಇಬ್ರಾಹಿಂ ಝಿಶಾನ್ ಕಟಾ-3 ಕುಮಿಟೆ-2nd ಮತ್ತು ಪ್ರತೀಕ್ ಶೆಟ್ಟಿ ಕಟಾ-3rd ಕುಮಿಟೆ-1st.

ಈ ಮಕ್ಕಳು ಸೆನ್ಸಾಯಿ ಮಾಧವ ಅಳಿಕೆ ಮತ್ತು ಸೆನ್ಸಾಯಿ ವಿಕ್ಟರ್ ಡಿಸೋಜ ಇವರ ತರಬೇತಿಯಲ್ಲಿ ಸಿದ್ದರಾಗಿದ್ದರು ಮತ್ತು ದಿಲೀಪ್, ರೋಹಿತ್ S N,ನಿವೇದಿತಾ, ನಿಖಿಲ್ K T ಇವರು ಸಹ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!