December 19, 2025

ಹೃದಯಾಘಾತದಿಂದ ನವಾಝ್ ಗುರುಪುರ ನಿಧನ

0
image_editor_output_image628820829-1691991492004.jpg

ಬಂಟ್ವಾಳ: ಮಾಜಿ ಸಚಿವ ದಿವಂಗತ ಬಿ. ಎ. ಮೊಹಿದೀನ್‌ರವರ ಅಳಿಯ (ಮಗಳ ಗಂಡ) ನವಾಝ್ ಗುರುಪುರ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತದೇಹವನ್ನು ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟುವಿನ ಅವರ ಮನೆಗೆ ತರಲಾಗುತ್ತಿದ್ದು ಸಂಜೆ 4-5 ಗಂಟೆಗೆ ತಲುಪುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

You may have missed

error: Content is protected !!