July 10, 2026

ಮಣಿಪಾಲ: ಖಾಸಗಿ ಶಾಲಾ ಬಸ್ ಪಲ್ಟಿ: 7 ಮಕ್ಕಳಿಗೆ ಗಾಯ

0
image_editor_output_image1692205992-1783657094933

ಮಣಿಪಾಲ: ಇಲ್ಲಿನ ಕೊಡಂಗೆ ದೇವಸ್ಥಾನ ಸಮೀಪ ಖಾಸಗಿ ಶಾಲಾ ಬಸ್ಸೊಂದು ಪಲ್ಟಿಯಾಗಿ 7 ಮಕ್ಕಳು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಅವಘಡದಲ್ಲಿ ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ತಿಳಿದುಬಂದಿದೆ. ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಸ್ ಪಲ್ಟಿಯಾಗಲು ಕಾರಣವೇನು, ಗಾಯಾಳುಗಳ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!