May 11, 2026

ಮದುವೆಯಾದ 17 ದಿನಗಳಲ್ಲೇ ಪತ್ನಿಯನ್ನು ಹತ್ಯೆಗೈದ ಪತಿ

0
image_editor_output_image-1880472344-1686208487332.jpg

ಇಂದೋರ್:‌ ಮದುವೆಯಾದ 17 ದಿನದಲ್ಲೇ ಪತಿಯೇ ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ವಿಕ್ರಮ್‌ ಅವರ ವಿವಾಹ 22 ವರ್ಷದ ಅಂಜಲಿ ಸತೋಲಿಯಾ ಅವರೊಂದಿಗೆ ಮೇ.21 ರಂದು ನಡೆದಿದೆ. ಮದುವೆಯಾಗಿ ಸಂತಸದಲ್ಲಿ ಇರಬೇಕಾದ ನವದಂಪತಿ ಬಾಳಿನಲ್ಲಿ ಭೀಕರ ಘಟನೆ ನಡೆದಿದೆ.

ಇಂದೋರ್‌ ನ ಮ್ಹೋವ್ ಪ್ರದೇಶದ ಧರ್ ನಾಕಾದಲ್ಲಿ ಈ ಘಟನೆ ನಡೆದಿದ್ದು,ಗ್ರಾಮಾಂತರ ಎಸ್ಪಿ ಹಿತಿಕಾ ವಾಸಲ್ ಅವರು ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!