March 20, 2026

ಮಂಗಳೂರು: ಜೂ.7ರಂದು ಕೇಂದ್ರ ಸಚಿವ ಪುರುಷೋತ್ತಮ ರುಪಾಲ ದ.ಕ. ಜಿಲ್ಲಾ ಪ್ರವಾಸ
 

0
ms-06623-puru.jpg

ಮಂಗಳೂರು: ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆ ಸಚಿವರಾದ ಪುರುಷೋತ್ತಮ ರುಪಾಲ ಅವರು ಇದೇ ಜೂ.7 ರಿಂದ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.

ಜೂ.7ರಂದು ದೆಹಲಿಯಿಂದ ಸಂಜೆ 5.05ಕ್ಕೆ ವಿಮಾನದ ಮೂಲಕ ಮಂಗಳೂರು ತಲುಪುವರು. ನಂತರ 6 ಗಂಟೆಗೆ ಕೋಸ್ಟ್‍ಗಾರ್ಡ್ ನ ಐ.ಜಿ ಅವರೊಂದಿಗೆ ಸಭೆ ನಡೆಸಿ ಸಿ.ಜಿ ಗೆಸ್ಟ್‍ಹೌಸ್ ನಲ್ಲಿ ವಾಸ್ತವ್ಯ ಹೂಡುವರು.

ಜೂ.8ರಂದು ಬೆಳಿಗ್ಗೆ 7 ಗಂಟೆಗೆ ಸಿ.ಜಿ ಶಿಪ್ ಮೂಲಕ ಹೊರಟು 10.30ಕ್ಕೆ ಕಾಸರಗೋಡಿನ ಮದಕ್ಕರ ತಲುಪುವರು ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!