March 16, 2026

ಪುತ್ತೂರು: ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶ ಆರ್.ಎಸ್ ಉತ್ತೀರ್ಣ: ವಿದ್ಯಾರ್ಥಿ ವೇತನಕ್ಕೆ ಆಯ್ಕೆ

0
IMG-20230515-WA0051.jpg

ಪುತ್ತೂರು: ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶ ಆರ್.ಎಸ್. ಅವರು 2022-23 ನೇ ಸಾಲಿನಲ್ಲಿ ನಡೆದ ಎನ್.ಎಮ್. ಎಮ್. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀಶ ಅವರು ಎ.ಪಿ.ಎಂ.ಸಿ ನಿವಾಸಿ ಶ್ರಿ ರವಿಚಂದ್ರ ಎಸ್ ಮತ್ತು ಶ್ವೇತಾ ಎಂ.ಆರ್ ಇವರ ಸುಪುತ್ರಿ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!