ವಿಟ್ಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭರ್ಜರಿ ರೋಡ್ ಶೋ: ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ
ವಿಟ್ಲ: ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ವಿಟ್ಲದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ರೋಡ್ ಶೋ ನಡೆಸಿ, ಮತಯಾಚಿಸಿದರು.


ವಿಟ್ಲ ಮೇಗಿನಪೇಟೆಯಿಂದ ಹೊರಟ ಮೆರವಣಿಗೆ ವಿಟ್ಲದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಅತಿಥಿಗೃಹದ ಬಳಿ ಸಮಾಪನಗೊಂಡಿತು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್,
ಮುಖಂಡರಾದ ಭಾಸ್ಕರ ಗೌಡ ಕೋಡಿಂಬಾಳ, ಎಂ. ಎಸ್. ಮಹಮ್ಮದ್, ಎಂ ಬಿ ವಿಶ್ವಾನಾಥ ರೈ, ಮುರಳಿದರ್ ರೈ ಮಠಂತಬೆಟ್ಟು, ಅಮಳ ರಾಮಚಂದ್ರ, ಹೇಮನಾಥ ಶೆಟ್ಟಿ ಕಾವು, ರಾಜಾರಾಮ್ ಕೆ.ಬಿ, ಪ್ರವೀಣ್ ಚಂದ್ರ ಆಳ್ವ, ವಿಕೆಎಂ ಅಶ್ರಪ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಮೋಹನ್ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ, ರಮಾನಾಥ ವಿಟ್ಲ, ಅಬ್ದುಲ್ ರಹಿಮಾನ್ ಕುರುಂಬಳ, ಹಸೈನಾರ್ ನೆಲ್ಲಿಗುಡ್ಡೆ, ಪದ್ಮಿನಿ, ಲತಾ ಅಶೋಕ್, ಶ್ರೀಧರ ಬಾಳೆಕಲ್ಲು, ಪಂಚಪಾಲ ಶೆಟ್ಟೆ, ರಾಜೇಂದ್ರನಾಥ ರೈ ಸೇರಿ ವಿವಿಧ ಮುಖಂಡರು ಭಾಗವಹಿಸಿದರು.
,,,,,,,,




