September 20, 2024

ಕಬಕ: ಮೌಲಾನಾ ಅಬ್ದುಲ್ ರಝಾಕ್ ಹಾಜಿ(ಮಲೆಷಿಯಾ) ನಿಧನ

0

ಪುತ್ತೂರು: ಕಬಕ ಜಮಾಅತ್ ಗೆ ಒಳಪಟ್ಟ ಕಬಕ ಸಮೀಪದ ನಿವಾಸಿ ಮೌಲಾನಾ ಅಬ್ದುಲ್ ರಝಾಕ್ ಹಾಜಿ(ಮಲೇಷಿಯಾ) ನಿಧನರಾಗಿದ್ದಾರೆ.
ಮೃತರು ಪತ್ನಿ, ಸಿಂಗಾಪುರದಲ್ಲಿ ಉದ್ಯೋಗದಲ್ಲಿರುವ ಪುತ್ರ ಸಲಾಹುದ್ದೀನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!