ನೂರುಲ್ ಹುದಾ ಮದ್ರಸ & ಮಸ್ಜಿದ್ ಕಮಿಟಿ ಕಲ್ಲಂದಡ್ಕದ ನೂತನ ಅಧ್ಯಕ್ಷರಾಗಿ ಸುಹೈಬ್ ಕೆ. ಎಂ. ಎಸ್. ಆಯ್ಕೆ
ಕಲ್ಲಂದಡ್ಕ: ನೂರುಲ್ ಹುದಾ ಮದ್ರಸ & ಮಸ್ಜಿದ್ ಕಮಿಟಿ ಕಲ್ಲಂದಡ್ಕ ಇದರ ನೂತನ ಅಧ್ಯಕ್ಷರಾಗಿ ಸುಹೈಬ್ ಕೆ. ಏಮ್. ಎಸ್. ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಬ್ದುಲ್ ಕುಂಜಿ (ಮೋನು )ಕಾರ್ಯದರ್ಶ ಇಬ್ರಾಹಿಂ ಕೋಶಾಧಿಕಾರಿ ಹಮೀದ್, ಒಟ್ಟು 19 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳು, ಮದ್ರಸದ ಅಭಿವೃದ್ಧಿ ಹಾಗೂ ಮಸ್ಜಿದ್‌ನ ನಿರ್ವಹಣೆಯಲ್ಲಿ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಸಮಿತಿಯ ಸದಸ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ. ಸಭೆ ಕಲ್ಲಂದಡ್ಕ ಮಸ್ಜಿದ್ ಹಾಲ್ ನಲ್ಲಿ ಜುಮಾ ನಮಾಝ್ ನ ಬಳಿಕ ನಡೆಯಿತು






