July 6, 2026

ವಿಟ್ಲ : ಕಾಂಗ್ರೆಸ್ ಪ್ರಚಾರ ಸಭೆ: ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

0
IMG-20230502-WA0038.jpg

ವಿಟ್ಲ : ಕಾಂಗ್ರೆಸ್ ಪ್ರಚಾರ ಸಭೆಯು ಒಕ್ಕೆತ್ತೂರಿನಲ್ಲಿ ನಡೆಯಿತು. ಸಭೆಯಲ್ಲಿ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

ಜೆಡಿಎಸ್ ಕಾರ್ಯಕರ್ತ ವಿ.ಎಸ್. ಸುಲೈಮಾನ್, ಎಸ್.ಡಿ.ಪಿ.ಐ ಕಾರ್ಯಕರ್ತ ಅನ್ಸರ್ ಹನೀಫ್, ಅಬ್ದುಲ್ ಖಾದರ್, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ,ಅಭ್ಯರ್ಥಿ ಅಶೋಕ್ ರೈ ಸೇರಿದಂತೆ ಮುಖಂಡರು ಪಕ್ಷದ ದ್ವಜ ನೀಡಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!