February 3, 2026

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2023 ಕಿರೀಟ ಮುಡಿಗೇರಿಸಿಕೊಂಡ ರಾಜಸ್ಥಾನದ ನಂದಿನಿ ಗುಪ್ತಾ

0
hr-160423-award1.jpg

ಮಣಿಪುರ: ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2023 ಕಿರೀಟವನ್ನು ರಾಜಸ್ಥಾನ ಕೋಟಾದ 19 ವರ್ಷದ ನಂದಿನಿ ಗುಪ್ತಾ ಮುಡಿಗೇರಿಸಿಕೊಂಡಿದ್ದಾರೆ.

ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಮತ್ತು ಎರಡನೇ ರನ್ನರ್ ಅಪ್ ಕಿರೀಟ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಅವರಿಗೆ ಲಭಿಸಿದೆ.

ಇನ್ನು ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ 59 ನೇ ಆವೃತ್ತಿಯಲ್ಲಿ ನಂದಿನಿ ಭಾರತದ ಹೊಸ ಸೌಂದರ್ಯ ರಾಣಿ ಕಿರೀಟವನ್ನು ಪಡೆದರು.

ಕಳೆದ ವರ್ಷ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಕರ್ನಾಟಕದ ಸಿನಿ ಶೆಟ್ಟಿಗೆ ಒಲಿದು ಬಂದಿತ್ತು.

Leave a Reply

Your email address will not be published. Required fields are marked *

error: Content is protected !!