March 23, 2026

ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ:
ಸಂಜೀವ ಮಠಂದೂರು, ಅಂಗಾರಗೆ ಇಲ್ಲ ಅವಕಾಶ

0
BJP_Flag.svg_.png

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಡುಗಡೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ:
ಬೆಳ್ತಂಗಡಿ – ಹರೀಶ್ ಪೂಂಜಾ
ಮೂಡಬಿದಿರೆ- ಉಮನಾಥ್ ಕೋಟ್ಯಾನ್
ಮಂಗಳೂರು ಉತ್ತರ- ಭರತ್ ಶೆಟ್ಟಿ
ಮಂಗಳೂರು (ಉಳ್ಳಾಲ) ಸತೀಶ್ ಕುಂಪಾಲ
ಬಂಟ್ವಾಳ- ರಾಜೇಶ್ ನಾಯ್ಕ್
ಪುತ್ತೂರು- ಆಶಾ ತಿಮ್ಮಪ್ಪ
ಮಂಗಳೂರು ದಕ್ಷಿಣ- ವೇದಾವಾಸ್ ಕಾಮತ್
ಸುಳ್ಯ- ಭಾಗೀರತಿ

Leave a Reply

Your email address will not be published. Required fields are marked *

error: Content is protected !!