March 11, 2026

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೆಂಕಿ ಅವಘಡ: ಪ್ರಮುಖ ದಾಖಲೆಗಳು ಭಸ್ಮ

0
image_editor_output_image-1206757530-1679728721023.jpg

ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲೆಗಳು ಭಸ್ಮವಾಗಿವೆ.

ಜಿಲ್ಲಾ ಪಂಚಾಯತ್ ಕಚೇರಿಯ ಲೆಕ್ಕಪತ್ರ ವಿಭಾಗ, ಯೋಜನಾ ವಿಙಾಗ, ಸಿಇಒ ಕಚೇರಿಯಲ್ಲಿನ ದಾಖಲಾತಿಗಳು ಬೆಂಕಿಗಾಹುತಿಯಾಗಿವೆ.

ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲಾತಿಗಳು ಸುಟ್ಟು ಕರಕಲಾಗಿವೆ. ಕಂಪ್ಯೂಟರ್ ಸಹ ಸುಟ್ಟಿವೆ. ಮಾರ್ಚ್ ಅಂತ್ಯವಾಗಿರುವುದರಿಂದ ದಾಖಲೆಗಳು ನಾಶಪಡಿಸಲು ಬೆಂಕಿ ಹಚ್ಚಲಾಗಿದೆಯೇ ಆರೋಪ ಕೇಳಿ ಬರುತ್ತಿದೆ

Leave a Reply

Your email address will not be published. Required fields are marked *

You may have missed

error: Content is protected !!