ಕೇರಳ ಸುದ್ದಿ ಮಂಜೇಶ್ವರ: ರೈಲು ಡಿಕ್ಕಿ ಹೊಡೆದು ಮಹಿಳೆ ಮೃತ್ಯು reporter March 7, 2023 0 ಮಂಜೇಶ್ವರ: ರೈಲು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಐಲ ಗೇಟ್ ಸಮೀಪದ ಚಂದ್ರ ರವರ ಪತ್ನಿ ಶೀಲಾವತಿ(62) ಮೃತಪಟ್ಟವರು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Post navigation Previous: ಕತಾರ್ ನೂತನ ಪ್ರಧಾನಿಯಾಗಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ನೇಮಕNext: ಕಾಸರಗೋಡು: ತಮಿಳುನಾಡು ಮೂಲದ ಕಾರ್ಮಿಕನ ನಿಗೂಢ ಸಾವು ಪ್ರಕರಣ: ಮೂರು ಆರೋಪಿಗಳ ಬಂಧನ More Stories ಕೇರಳ ಸುದ್ದಿ ಕ್ರೈಂ ಸುದ್ದಿ ಕಾಸರಗೋಡು: ಹೊಳೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು reporter September 24, 2026 0 ಕೇರಳ ಸುದ್ದಿ ಕ್ರೈಂ ಸುದ್ದಿ ಕಾಸರಗೋಡು: ಮನೆಗೆ ನುಗ್ಗಿ ಬ್ಲ್ಯಾಕ್ಮೇಲ್: ಚಿನ್ನಾಭರಣ, ನಗದು ದೋಚಿದ ಐವರು ಬಂಧನ reporter_2 September 21, 2026 0 ಕೇರಳ ಸುದ್ದಿ ಕೇರಳದಲ್ಲಿ ಭಾರೀ ಮಳೆ: ಹಠಾತ್ ಪ್ರವಾಹಕ್ಕೆ ಐವರು ಸಾವು reporter_2 September 21, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.