March 23, 2026

ವಿಟ್ಲ: ಚೆಕ್ ಬೌನ್ಸ್ ಪ್ರಕರಣ, ಆರೋಪಿಗೆ ಜಾಮೀನು ನೀಡಿದ್ದ ವ್ಯಕ್ತಿಯ ಬಂಧನ

0
image_editor_output_image1276156361-1676537000779.jpg

ವಿಟ್ಲ: ಪೊಲೀಸ್ ಠಾಣೆಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಸದ್ರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಣಿಲ ಮುರುವ ನಿವಾಸಿ ನಾರಾಯಣ ಪೂಜಾರಿ (45) ಬಂಧಿತ ಆರೋಪಿ. ನಾರಾಯಣ ಪೂಜಾರಿ ರವರು ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದರು. ಸದ್ರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈ ಹಿನ್ನೆಲೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ಫೆ.15 ರಂದು ವಿಟ್ಲ ಠಾಣಾ ಎಎಸ್ಐ ರವೀಶ್ ಮತ್ತು ಪಿಸಿ ವಿಠಲ್ ರವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!