ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ
ಇದರ ವತಿಯಿಂದ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.
ಜನವರಿ 28 ರಂದು ವಿಟ್ಲದಲ್ಲಿ ನಡೆಯುವ ಮಾದಕ ದ್ರವ್ಯ ವಿರುದ್ಧ ವಿದ್ಯಾರ್ಥಿ ರ್ಯಾಲಿಯ ಪೋಸ್ಟರ್ ಅನ್ನು ಇದೇ ವೇಳೆ ಪ್ರದರ್ಶನ ಮಾಡಲಾಯಿತು.

