August 13, 2026

ಕಿಂಡರ್ ಗಾರ್ಡನ್ ಬಳಿ ಹೆಲಿಕಾಫ್ಟರ್ ಪತನ: ಉಕ್ರೇನ್ ಸಚಿವ‌ ಸೇರಿ 16 ಮಂದಿ ಮೃತ್ಯು

0
n4631506781674033283179a955fd31849f019c5822e7098364565586bb712b0e0baff6c1cf59f92ead1a5e.jpg

ಉಕ್ರೇನ್: ಕಿಂಡರ್ ಗಾರ್ಡನ್ ಬಳಿ ಹೆಲಿಕಾಫ್ಟರ್ ಪತನಗೊಂಡ ಪರಿಣಾಮ ಉಕ್ರೇನ್ ಸಚಿವ, ಇಬ್ಬರು ಮಕ್ಕಳು ಸೇರಿದಂತೆ 16 ಮಂದಿ ಮೃತಪಟ್ಟ ದಾರುಣ ಘಟನೆ ಉಕ್ರೇನ್ ನಲ್ಲಿ ಸಂಭವಿಸಿದೆ.

ಉಕ್ರೇನ್ ರಾಜಧಾನಿ ಕೀವ್ ಸಮೀಪದ ಕಿಂಡರ್ ಗಾರ್ಡ್ ಬಳಿಯ ಕಟ್ಟಡವೊಂದರ ಬಳಿ ಹೆಲಿಕಾಫ್ಟರ್ ಪತನಗೊಂಡಿದ್ದು, ಹೆಲಿಕಾಫ್ಟರ್ ಪತನದಿಂದ ಕಾಣಿಸಿಕೊಂಡ ಬೆಂಕಿಯ ದೃಶ್ಯಗಳ ವೀಡಿಯೊ ವೈರಲ್ ಆಗಿದೆ.

ಹೆಲಿಕಾಫ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಕೀವ್ ಮೇಲೆ ಹಿಡಿತ ಸಾಧಿಸಲು ರಷ್ಯ ಹೊಸ ಸೇನಾ ತುಕಡಿಗಳನ್ನು ರವಾನಿಸಿದ್ದು, ಉಕ್ರೇನ್ ಮತ್ತು ರಷ್ಯಾ ಸೈನಿಕರ ನಡುವೆ ಯುದ್ಧ ಕಾವೇರಿದೆ.

Leave a Reply

Your email address will not be published. Required fields are marked *

You may have missed

error: Content is protected !!