December 19, 2025

ಸುಳ್ಯ: ಹಿಂದೂ ಎಂದು ನಂಬಿಸಿ ಯುವತಿಗೆ ವಂಚನೆ ಪ್ರಕರಣ:
ಆರೋಪಿಯ ಬಂಧನ

0
images-1.jpeg

ಸುಳ್ಯ: ಮಡಿಕೇರಿಯ ಅನ್ಯಕೋಮಿನ ಯುವಕನೋರ್ವ ತಾನೂ ಹಿಂದೂ ಯುವಕನೆಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿ ಆಕೆಯನ್ನು ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಕುರಿತು ಯುವತಿ ನೀಡಿದ ದೂರಿನ್ವಯ ಯುವಕನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2 ತಿಂಗಳ ಹಿಂದೆ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕ ತನ್ನ ಹೆಸರು ಕೌಶಲ್ ಎಂದು ಹೇಳಿಕೊಂಡಿದ್ದ. ನ 11ರಂದು ಆತ ನನ್ನನ್ನು ಸುಳ್ಯಕ್ಕೆ ಕರೆಯಿಸಿ ಅಲ್ಲಿಂದ ಬೈಕ್ ಮೂಲಕ ಮಡಿಕೇರಿಗೆ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿ ನಾನು ಹಿಂದೂ ಅಲ್ಲ ಮುಸ್ಲಿಂ ಎಂದು ಹೇಳಿ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!