March 20, 2026

ಲಂಡನ್: ಪತ್ನಿಯ ಇರಿದು ಕೊಲೆ ಪ್ರಕರಣ:
ಭಾರತೀಯ ಮೂಲದ ವ್ಯಕ್ತಿಯ ಬಂಧನ

0
image_editor_output_image1953143064-1637044259243.jpg

ಲಂಡನ್: ಆಗ್ನೇಯ ಇಂಗ್ಲೆಂಡ್‍ನ ಮಿಲ್ಟನ್ ಕೇನ್ಸ್ ಪ್ರದೇಶದಲ್ಲಿ ಪತ್ನಿಯನ್ನು ಇರಿದು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುನೈಟೆಡ್ ಕಿಂಗ್‍ಡಂ ನ್ಯಾಯಾಲಯವು ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಥೇಮ್ಸ್ ವ್ಯಾಲಿ ಪೊಲೀಸರು 43 ವರ್ಷದ ರಂಜಿತ್ ಗಿಲ್ ಹತ್ಯೆಯ ಶಂಕಿತ ಆರೋಪಿ 47 ವರ್ಷದ ಅನಿಲ್ ಗಿಲ್ ಅವರನ್ನು ಬಂಧಿಸಿದ್ದಾರೆ.

ರಂಜಿತ್ ಅವರು ಬಿನ್ ಬ್ಯಾಗ್‌ಗಳಲ್ಲಿ ಸುತ್ತಿ ಬಿದ್ದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ರಂಜಿತ್ ಅವರಿಗೆ ಅನೇಕ ಬಾರಿ ಇರಿದಿದ್ದು ಅದರಿಂದ ಸಾವನ್ನಪ್ಪಿರೆ ಎಂದು ತಿಳಿದು ಬಂದಿತ್ತು.
ಇನ್ನು ಅನಿಲ್‌ ಮೇಲೆ ಕೊಲೆಯ ಆರೋಪ ಹೊರಿಸಲಾಗಿದ್ದು, ಶುಕ್ರವಾರ ಲುಟನ್ ಕ್ರೌನ್ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!