September 29, 2026

ಕಾಸರಗೋಡು: ಪ್ರಿಯೇಶ್ ಕೊಲೆ ಪ್ರಕರಣ – ಮತ್ತೆ ಇಬ್ಬರು ಆರೋಪಿಗಳ ಬಂಧನ: ಬಂಧಿತರ ಸಂಖ್ಯೆ ಐದಕ್ಕೇರಿಕೆ

0
IMG-20221211-WA0043.jpg

ಕಾಸರಗೋಡು: ತ್ರಿಕ್ಕರಿಪುರ ಮಟ್ಟಮ್ಮಲ್‌‌ನ ಪ್ರಿಯೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಐದಕ್ಕೇರಿದೆ.

ಮುಹಮ್ಮದ್ (27) ಮತ್ತು ಎ. ಮುಹಮ್ಮದ್ ಯುನೂಸ್(28) ಬಂಧಿತರು.

 

ಪ್ರಮುಖ ಆರೋಪಿಗಳಾದ ಮುಹಮ್ಮದ್ ಶಬಾಸ್, ಮುಹಮ್ಮದ್ ರಹನಾಸ್ ಮತ್ತು ಸಫ್ವಾನ್ ರನ್ನು ಈ ಹಿಂದೆ ಬಂಧಿಸಲಾಗಿತ್ತು. ಡಿ.4 ರಂದು ರಾತ್ರಿ ಪ್ರಿಜೇಶ್ ರನ್ನು ಕೊಲೆ ಮಾಡಿತ್ತು. ಮೊಬೈಲ್ ಗೆ ಬಂದಿದ್ದ ಕರೆಯ ಹಿನ್ನಲೆಯಲ್ಲಿ ಬೈಕ್ ನಲ್ಲಿ ತೆರಳಿದ್ದ ಪ್ರೀಜೇಶ್ ಮರಳಿ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಅಲ್ಪ ದೂರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಮೀಪ ಅವರ ಬೈಕ್ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!