August 12, 2026

ಮದುವೆ ಶಾಸ್ತ್ರದಲ್ಲೂ ಲ್ಯಾಪ್‌ಟಾಪ್‌ ಹಿಡಿದು ಕೆಲಸಕ್ಕೆ ಕೂತ ವರ: ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ವೈರಲ್

0
IMG-20221129-WA0018.jpg

ಕೊಲ್ಕತ್ತಾ: ವರನೊಬ್ಬ ತನ್ನ ಮದುವೆ ಕಾರ್ಯಕ್ಕಿಂತ ಆಫೀಸ್‌ ಕೆಲಸವೇ ಮುಖ್ಯವೆಂದು ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಿರುವ ಪೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರ ಮಂಟಪದಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಪೋಟೊದಲ್ಲಿ ಕಾಣಬಹುದಾಗಿದ್ದು, ಇದನ್ನು ‘ಕಲ್ಕತ್ತಾ ಇನ್‌ಸ್ಟಾಗ್ರಾಮರ್ಸ್’ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.

ಇನ್ನು ವರ ಲ್ಯಾಪ್‌ಟಾಪ್‌ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಕೆಲವು ಅಧಿಕೃತ ಕೆಲಸ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!