February 4, 2026

2023ರ ಮಾರ್ಚ್ ಬಳಿಕ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ: ಕಾರಣವೇನು ಗೊತ್ತೇ?

0
image_editor_output_image1335288866-1669022366632.jpg

ನವದೆಹಲಿ: ಒಂದು ವೇಳೆ ನೀವು ಪಾನ್ ಕಾರ್ಡ್ ಹೊಂದಿದ್ದು, ಈವರೆಗೂ ಆಧಾರ್ ಜೊತೆ ಲಿಂಕ್ ಮಾಡದೇ ಇದ್ದರೇ ನಿಮಗೆ ಈ ಸುದ್ದಿ ತುಂಬಾನೇ ಮುಖ್ಯವಾದದ್ದು. ನಿಮ್ಮ ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಜೊತೆ ಲಿಂಕ್ ಮಾಡಲು ವಿಫಲರಾದರೆ 2023ರ ಮಾರ್ಚ್ ಬಳಿಕ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ (ಸಿಬಿಡಿಟಿ) ಮಂಡಳಿ ಸೋಮವಾರ (ನವೆಂಬರ್ 21) ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!