March 21, 2026

ರಸ್ನಾ ಗ್ರೂಪ್‌‌ನ ಸಂಸ್ಥಾಪಕ ಆರೀಜ್ ಪಿರೋಜ್ ಷಾ ಖಂಬಟ್ಟಾ ನಿಧನ

0
IMG-20221121-WA0050.jpg

ವಿಶ್ವದ ಅತಿದೊಡ್ಡ ತಂಪು ಪಾನೀಯ ರಾಸ್ನಾ ಗ್ರೂಪ್‌‌ನ ಸ್ಥಾಪಕ ಮತ್ತು ಅಧ್ಯಕ್ಷ ಆರೀಝ್ ಪಿರೋಜ್ಶಾ ಖಂಬಟ್ಟಾ(85) ಅವರು ಇಂದು ನಿಧನರಾಗಿದ್ದಾರೆ.

ಆರೀಝ್ ಪಿರೋಜ್ಶಾ ಅವರು ವಾಪಿಝ್ (ವರ್ಲ್ಡ್ ಅಲೈಯನ್ಸ್ ಆಫ್ ಪಾರ್ಸಿ ಇರಾನಿ ಜರ್ತೋಸ್ಟಿಸ್) ನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಅಹಮದಾಬಾದ್ ಪಾರ್ಸಿ ಪಂಚಾಯತ್ ನ ಹಿಂದಿನ ಅಧ್ಯಕ್ಷರಾಗಿದ್ದರು.

ಇನ್ನು ಖಂಬಟ್ಟಾ ಅವರು ಸಾಮಾಜಿಕ ಸೇವೆಯ ಮೂಲಕ ಭಾರತೀಯ ಕೈಗಾರಿಕೆ, ವ್ಯಾಪಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆʼ

ಆರೀಝ್ ಪಿರೋಜ್ಶಾ ಖಂಬಟ್ಟಾ ಅವರ ಬ್ರಾಂಡ್ ರಾಸ್ನಾ ಹೆಸರುವಾಸಿಯಾಗಿದ್ದು, ಇದು ದೇಶದ 1.8 ಮಿಲಿಯನ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!