February 4, 2026

ಉಪ್ಪಿನಂಗಡಿ: ರಕ್ತ ಸಂಬಂಧಿ ಕಾಯಿಲೆ: 1ನೇ ತರಗತಿ ಬಾಲಕ ಬಲಿ

0
IMG-20221106-WA0013.jpg

ಉಪ್ಪಿನಂಗಡಿ: ರಕ್ತ ಸಂಬಂಧಿ ಕಾಯಿಲೆಯಿಂದ ಇಂದ್ರಪ್ರಸ್ಥ ವಿದ್ಯಾಲಯದ ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬ ಶನಿವಾರ ಮೃತಪಟ್ಟಿದ್ದಾನೆ.

ಅಬೂಬಕ್ಕರ್‌ ಮತ್ತು ಸಂಶಾದ್‌ ಕರುವೇಲು ದಂಪತಿ ಪುತ್ರನಾದ ಮೊಹಮ್ಮದ್‌ ಅಬ್ರಾರ್‌ ಎನ್‌.ಎ. (6) ರಕ್ತ ಸಂಬಂಧಿ ಕಾಯಿಲೆಯಿಂದ ಉಂಟಾದ ಅನಾರೋಗ್ಯಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ.

ವಿದ್ಯಾರ್ಥಿಯ ಅಕಾಲಿಕ ಮರಣದ ಕಾರಣಕ್ಕೆ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ವಿದ್ಯಾಲಯಕ್ಕೆ ಶನಿವಾರ ರಜೆ ಸಾರಲಾಯಿತು.

Leave a Reply

Your email address will not be published. Required fields are marked *

error: Content is protected !!