February 2, 2026

ಅಂಧರ ಶಾಲೆಗೆ ಬೆಂಕಿ: ಮಕ್ಕಳು ಸೇರಿದಂತೆ 11 ಮಂದಿ‌ ದಾರುಣ ಸಾವು

0
image_editor_output_image-780984146-1666697307803.jpg

ಕಂಪಾಲಾ: ಅಂಧರ ಶಾಲೆಗೆ ಬೆಂಕಿ ಬಿದ್ದಿರುವ ಪರಿಣಾಮ ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿರುವ ಭೀಕರ ಘಟನೆ ಉಗಾಂಡಾದಲ್ಲಿ ನಡೆದಿರುವುದಾಗಿ ಮಂಗಳವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಿಂದ ಹೊರಗಿರುವ ಗ್ರಾಮೀಣ ಸಮುದಾಯದ ಶಾಲೆಯೊಂದರಲ್ಲಿ ನಡೆದಿದೆ. ಮುಕೊನೊ ಜಿಲ್ಲೆಯ ಅಂಧರ ಶಾಲೆಯಲ್ಲಿ ರಾತ್ರಿಯ ವೇಳೆ ಘಟನೆ ಸಂಭವಿಸಿದ್ದಾಗಿ ಪೊಲೀಸ್ ವಕ್ತಾರ ಲ್ಯೂಕ್ ಓವೊಯೆಸಿಗಿರ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!