August 13, 2026

ಪುಂಜಾಲಕಟ್ಟೆ: ಲಾರಿ ಮತ್ತು ಪಿಕಪ್ ನಡುವೆ ಅಪಘಾತ – ಅಪಾಯದಿಂದ ಪಾರು

0
IMG-20221022-WA0036.jpg

ಸಿಲಿಂಡರ್ ಲಾರಿ ಮತ್ತು ಪಿಕಪ್ ವಾಹನದ ನಡುವೆ ಮುಖಮುಖಿ ಡಿಕ್ಕಿಯಾದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಪಿಕಪ್ ವಾಹನ ಚಾಲಕ ರಾಘವೇಂದ್ರ ಮದ್ದಡ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಉಜಿರೆಯಿಂದ ಬಿ. ಸಿ ರೋಡ್ ಕಡೆಗೆ ಅಡುಗೆ ಸಿಲಿಂಡರ್ ಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಮೂರ್ಜೆ ಯಿಂದ ಪುಂಜಾಲಕಟ್ಟೆಗೆ ಬರುತಿದ್ದ ಪಿಕಪ್ ನಡುವೆ ಪುಂಜಾಲ್ ಕಟ್ಟೆಯ ಪ್ರಗತಿ ಹಾರ್ಡ್ವೇರ್ ನ ಎದುರು ಅಪಘಾತ ಸಂಭವಿಸಿದೆ.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!