ವಿಟ್ಲ: ಸೈಬರ್ ಪಾಯಿಂಟ್ ಸ್ಥಳಾಂತರ
ವಿಟ್ಲದ ಶಾಲಾ ರಸ್ತೆಯ ಅಲಿಫ್ ಫ್ಲಾಝಾದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಿದ್ದ ಸೈಬರ್ ಪಾಯಿಂಟ್ ವಿಟ್ಲದ ಶಾಲಾ ರಸ್ತೆಯಲ್ಲಿರುವ ಲಕ್ಷ್ಮಿ ಅನಾರಾಯಣ ಕಾಂಪ್ಲೆಕ್ಸ್ ಗೆ (ಸಮಾಜ ಸೇವಾ ಬ್ಯಾಂಕ್ ಎದುರುಗಡೆ, ಪಂಚಮಿ ಹೊಟೇಲ್ ಪಕ್ಕ) ಸ್ಥಳಾಂತರಗೊಂಡಿತು.
ಸೈಬರ್ ಪಾಯಿಂಟ್ ಅನ್ನು ಮೈಮೂನಾ ಮಹಮ್ಮದ್ ಪರ್ತಿಪ್ಪಾಡಿ ಉದ್ಘಾಟಿಸಿದ್ದು, ಸುದರ್ಶನ ಪಡಿಯಾರ್ ಶುಭ ಹಾರೈಸಿದರು.




ಈ ವೇಳೆ ಪರ್ತಿಪ್ಪಾಡಿ ಜುಮಾ ಮಸೀದಿ ಮುಅಝಿನ್ ಎ.ಕೆ ಉಸ್ತಾದ್, ಅಬ್ದುಲ್ಲ ಹಾಜಿ ಕುಕ್ಕಿಲ, ಇಬ್ರಾಹಿಂ ಹಾಜಿ ಬಾಕಿಮಾರ್, ಕೆ.ಎಸ್ .ಸುಲೈಮಾನ್, ಯೂಸುಫ್, ಅಬೂಬಕರ್ ಅನಿಲಕಟ್ಟೆ, ಖಲಂದರ್ ಮೊಬೈಲ್, ಶಾಹುಲ್ ಹಮೀದ್ ಕುಕ್ಕಿಲ, ಜಾಫರ್ ಖಾನ್, ಖಲಂದರ್ ಪರ್ತಿಪ್ಪಾಡಿ, ಅಲಿ ಪರ್ತಿಪ್ಪಾಡಿ, ನಾಸೀರ್ ಹೆಲ್ಪ್ ಲೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




