ವಿಟ್ಲ: ಉತ್ತರ ಪ್ರದೇಶದ ಮಥುರಾ GLA ಯುನಿವರ್ಸಿಟಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಪುರುಷರ ಹಿರಿಯ ವಿಭಾಗದ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕ ತಂಡದಲ್ಲಿ ವಿಟ್ಲದ ಪದವಿ ಪೂರ್ವ ಕಾಲೇಜ್ ನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ ಅವರು ಪ್ರತಿನಿಧಿಸಲಿದ್ದಾರೆ. ಅಕ್ರೋಬರ್ 14,15,16 ರಂದು ಉತ್ತರ ಪ್ರದೇಶದಲ್ಲಿ ಈ ಪಂದ್ಯಾಟ ನಡೆಯಲಿದೆ.