September 27, 2026

ಮಾಜಿ ಸಚಿವ ಬಿ ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಊಟ ವಿತರಣೆ: ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ವಿತರಣೆ

0
IMG-20220914-WA0072

ಮಂಗಳೂರು: ಮಾಜಿ ಸಚಿವ ಬಿ.ರಮಾನಾಥ ರೈ ಅವರು ತನ್ನ 71ನೇ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಒಳರೋಗಿಗಳ ಸಹವರ್ತಿಗಳಿಗೆ ಉಚಿತ ಊಟ, ಉಪಹಾರವನ್ನು ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಐವನ್ ಡಿಸೋಜಾ, ಪಿ.ವಿ. ಮೋಹನ್, ಶಶಿಧರ್ ಹೆಗ್ಡೆ,ಭಾಸ್ಕರ್ ಕೆ, ಜಸಿಂತ ಅಲ್ಫ್ರೆಡ, ಆರ್.ಕೆ.ಪೃಥ್ವಿರಾಜ್,ಮಲರ್ ಮೋನು,ಬಿ.ಎಲ್.ಪಿ ಪದ್ಮನಾಭ, ಶಾಹುಲ್ ಹಮೀದ್ ಕೆ.ಕೆ , ನೀರಜ್ ಪಾಲ್, ಶಬ್ಬೀರ್, ಅಲಿಸ್ಟರ್ ಡಿ ಕುನ್ನಾ, ಹಬೀಬ್ ಕಣ್ಣೂರು,ನಝೀರ್ ಬಜಾಲ್, ಸಿ.ಎಂ.ಮುಸ್ತಫಾ, ಪದ್ಮನಾಭ ಅಮೀನ್, ಪ್ರತಿಭಾ ಕುಳಾಯಿ, ಸಂಶುದ್ದೀನ್ ಬಂದರ್, ವಿಜಯ ಲಕ್ಷ್ಮೀ, ಅಪ್ಪಿ, ಶಾಂತಲಾ ಗಟ್ಟಿ, ಶಶಿಕಲಾ, ರಮಾನಂದ ಪೂಜಾರಿ, ಶೌಹಾನ್ ಎಸ್ಕೆ, ಶಾಹುಲ್ ಹಮೀದ್ ಬಜ್ಪೆ, ಆಲ್ವಿನ್ ಪ್ರಕಾಶ್, ರಾಬಿನ್, ಮುಹಮ್ಮದ್ ಬಪ್ಪಲಿಗೆ, ಫಯಾಜ್ ಅಮ್ಮೆಮಾರ್ ಮೊದಲಾದವರು ಇದ್ದರು.

 

Leave a Reply

Your email address will not be published. Required fields are marked *

You may have missed

error: Content is protected !!