March 25, 2026

ಒಕ್ಕೆತ್ತೂರು ನೂರುಲ್ ಇಸ್ಲಾಂ ಮದರಸ ದಲ್ಲಿ 75ನೇ ಸ್ವಾತಂತ್ರ ಅಮೃತಮಹೋತ್ಸವ ಆಚರಣೆ

0
image_editor_output_image-2093198972-1660565296531

ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೂರುಲ್ ಇಸ್ಲಾಂ ಮದರಸ ದಲ್ಲಿ 75ನೇ ಸ್ವಾತಂತ್ರ ಅಮೃತಮಹೋತ್ಸವ ಕಾರ್ಯಕ್ರಮ ನಡೆಯಿತು.
ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಲಕ್ಸುರಿ ಅವರು ಧ್ವಜಾರೋಹಣ ನೆರವೇರಿಸಿದರು ಖತೀಬರಾದ ಮಹಮ್ಮದ್ ರಫೀಕ್ ಅಹಸನಿ ಸಂದೇಶ ಭಾಷಣ ಮಾಡಿದರು

Leave a Reply

Your email address will not be published. Required fields are marked *

error: Content is protected !!