March 25, 2026

ಎಸ್ಡಿಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0
image_editor_output_image2126388734-1660561615209.jpg

ಬಂಟ್ವಾಳ: ಎಸ್ಡಿಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಎಸ್ಡಿಟಿಯು ಟೆಂಪೋ ಹಾಗೂ ಆಟೋ ಯೂನಿಯನ್ ಜಂಟಿ ಅಶ್ರಯದಲ್ಲಿ ಕೈಕಂಬ ಅಶ್ಪಿಯ ಸೆಂಟರ್ ಬಳಿ ಆಚರಿಸಲಾಯಿತು.

ಎಸ್ಡಿ ಟಿಯು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಬಿ. ಎಂ. ಮುಸ್ತಾಕ್ ಅವರು ಸ್ವಾತಂತ್ರ್ಯ ನಂತರದ ಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಹ್ಮದ್ ಬಾವ (ಮಾಲಕರು ಅಸ್ಪಿಯ ಸೆಂಟರ್ ಕೈಕಂಬ ), ಪಿ. ಎ ರಹೀಮ್ (ಸಮಾಜ ಸೇವಕರು), ಸಾಹುಲ್ ಎಸ್. ಪಿ (ಉಪಾಧ್ಯಕ್ಷರು ಅರಫಾ ಜುಮ್ಮಾ ಮಸ್ಜಿದ್ ಪರ್ಲಿಯಾ ), (ಮೊಹಮ್ಮದ್ ಸಾಗರ್ ಅಧ್ಯಕ್ಷರು ಬಿ ಜೆ ಎಂ ಮಿತ್ತಬೈಲ್) ಅಶ್ರಫ್ ಪೆರ್ಲಿಯ ಅಧ್ಯಕ್ಷರು ಟೆಂಪೋ ಯೂನಿಯನ್ ಕೈಕಂಬ ), ಸಂದೀಪ್ ಮೆನೇಜಸ್, ರಾಜ, ಬಾಲಕೃಷ್ಣ,ಸಂಸುಂದ್ದಿನ್, ಖಾದರ್ ಆಲಡಿ, ಇಸ್ಮಾಯಿಲ್ ಪೊಣ್ಣಡಿ, ಸಂದೇಶ್, ಲತೀಫ್ ಬಿ. ಸಿ ಭುಜಂಗ ಉಪಸ್ಥಿತರಿದ್ದರು. ಅನ್ವರ್ ಕೆ ಎಚ್ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!