ಕಂಬಳಬೆಟ್ಟು ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ 75ನೇ ಅಮೃತ ಮಹೋತ್ಸವ
ಕಬಕ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಶಾಂತಿನಗರ ಇಮಾಮ್
ಎಂ ಎ ಮಹಮ್ಮದ್ ಹಾರಿಸ್ ಮದನಿ ಪಾಟ್ರಕೋಡಿ ರವರು ದುಅ ಅರ್ಶಿವಚನ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಅಭಿನಂದಿಸಿದರು.
ಮದರಸ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಮೊನ್ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶರೀಫ್ ಮದನಿ ಪಾಣೆಲ ಬದ್ರುದ್ದೀನ್ ಮದನಿ ಕದಿಕೆ ಮದರಸ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್ ಶಾಂತಿನಗರ ಕೋಶಾಧಿಕಾರಿ ಅಬ್ದುಲ್ ಗಪೂರ್ ನೂಜಿ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್ ಅದ್ರು ಕಾರ್ಯದರ್ಶಿಗಳಾದ ಕೆಕೆ ಅಬ್ದುಲ್ ಹಮೀದ್ ಎಸ್ಎಂಎ ವಿಟ್ಲ ರೀಜಿನಲ್ ಅಧ್ಯಕ್ಷರಾದ ಎಸ್ಎಂ ಅಬ್ದುಲ್ ಹಕಿಂ ಮದರಸ ಸಮಿತಿಯ ಸದಸ್ಯರಾದ ಅಶ್ರಫ್ ಕೆ ಕೆ ಅಶ್ರಫ್ ಕೊಪ್ಪಳ ಅಬ್ದುಲ್ ರಜಾಕ್ ಎಂ ಕೆ ಮಹಮ್ಮದ್ ರಫೀಕ್ ಹಾಗೂ ಸಾಮಾಜಿಕ ಮುಂದಾಳು ಕೆ ಎಸ್ ಅಬ್ದುಲ್ ಹಮೀದ್ ರಮ್ಲಾನ್ ಮುಸ್ಲಿಯಾರ್ ಅಶ್ರಫ್ ಮುಸ್ಲಿಯಾರ್ ಹಾಗೂ ರಕ್ಷಕರು ವಿದ್ಯಾರ್ಥಿನಹ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.





