ರಾಷ್ಟ್ರೀಯ ದಾಖಲೆಯ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ, ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ reporter August 10, 2022 0 ಪಾಟ್ನಾ: ದಾಖಲೆಯ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೇಜಸ್ವಿ ಯಾದವ್ ರ ಆರ್ಜೆಡಿ ಸೇರಿದಂತೆ ಹಲವು ಪಕ್ಷಗಳು ಅವರೊಂದಿಗೆ ಕೈ ಜೋಡಿಸಿವೆ. Post navigation Previous: ವಿಟ್ಲ: ಆ.13ರಂದು ವಿಟ್ಲ ಶೋಕಮಾತಾ ದೇವಾಲಯದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನ ಲೋಕಾರ್ಪಣೆNext: ಬಜ್ಪೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಆರೋಪ: ಆರೋಪಿಯ ಬಂಧನ More Stories ರಾಷ್ಟ್ರೀಯ ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆ: ಮೃತದೇಹದ ಕಾಲುಗಳಿಗೆ ಸರಪಳಿ, ಬೀಗ ಹಾಕಲಾಗಿತ್ತು: ಕೊಲೆ ಶಂಕೆ reporter October 10, 2026 0 ರಾಷ್ಟ್ರೀಯ ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ reporter October 10, 2026 0 ರಾಷ್ಟ್ರೀಯ ಜಂತರ್ ಮಂತರ್ ಪ್ರತಿಭಟನೆ ಹಿನ್ನೆಲೆ: ಅಭಿಜೀತ್ ದೀಪೈ ಸೌರವ್ ದಾಸ್, ಆಶುತೋಷ್ ರಂಕಾರನ್ನು ವಶಕ್ಕೆ ಪಡೆದ ಪೊಲೀಸರು reporter October 10, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.