February 1, 2026

ಫೆಲೆಸ್ತೀನ್: ಅಲ್ ಜಝೀರಾದ ಪತ್ರಕರ್ತೆಯನ್ನು ಗುಂಡಿಕ್ಕಿಕೊಂದ ಇಸ್ರೇಲಿ ಪಡೆಗಳು

0
image_editor_output_image-1163096050-1652248389382.jpg

ಫೆಲೆಸ್ತೀನ್: ಪಶ್ಚಿಮ ದಂಡೆಯಲ್ಲಿ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರನ್ನು ಇಸ್ರೇಲಿ ಪಡೆಗಳು ಗುಂಡಿಕ್ಕಿ ಕೊಂದಿವೆ ಎಂದು ವರದಿಯಾಗಿದೆ.

ಅಬು ಅವರು ಬುಧವಾರ ಜೆನಿನ್ ನಗರದಲ್ಲಿ ಇಸ್ರೇಲಿ ದಾಳಿಗಳನ್ನು ವರದಿ ಮಾಡುವಾಗ ಲೈವ್ ಬುಲೆಟ್‌ ನಿಂದ ಹೊಡೆದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!