ವಾಹನ ಚಲಾಯಿಸುವಾಗ ನಿದ್ದೆ ಬಂದಾಗ ಎಚ್ಚರಿಕೆ ನೀಡುವ ಕನ್ನಡಕ ತಯಾರಿಸಿದ ಮಕ್ಕಳು
ಕಡಬ: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಜ್ಞಾನೋದಯ ಬೆಥನಿ ಪಿ.ಯು ಕಾಲೇಜು ನೆಲ್ಯಾಡಿ ಇಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿರುವ ಚಿನ್ಮಯ ಗೌಡ ಹಾಗು ರಿತಿಕ್ ಶೆಟ್ಟಿ ಇವರು ಇಬ್ಬರು ಸೇರಿ ಒಂದು ಕನ್ನಡಕ ವನ್ನು ಅವಿಶ್ಕಾರ ಮಾಡಿದ್ದಾರೆ. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸುವಾಗ ನಿದ್ದೆ ಬಂದಾಗ ಕಣ್ಣಿನ ರೆಪ್ಪೆ ಮುಚ್ಚಿದಾಗ ಅಲಾರ್ಮ್ ಹಾಗು ವೈಬ್ರೇಟ್ ಆಗುತ್ತದೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಚಂದ್ರಶೇಕರ ಗೌಡ ಮತ್ತು ಶ್ರೀಮತಿ ಚೇತನಾ ದಂಪತಿಗಳ ಮಗ ಚಿನ್ಮಯ ಗೌಡ ಹಾಗು ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಶ್ರೀ ರವಿಪ್ರಸಾದ್ ಶೆಟ್ಟಿ ಮತ್ತು ಶ್ರೀಮತಿ ಶಕುಂತಳಾ ಶೆಟ್ಟಿ ಇವರ ಮಗ ರಿತಿಕ್ ಶೆಟ್ಟಿ ಇವರು 9ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಚಿನ್ಮಯಿ ಗೌಡ 9480791199
ರಿತಿಕ್ ಶೆಟ್ಟಿ 7483583493






