ಮಗಳ ಸಾವಿನ ಸುದ್ದಿ ಕೇಳಿ ತಾಯಿ ಆತ್ಮಹತ್ಯೆಗೆ ಶರಣು
ಕೊಚ್ಚಿ: ವಾಹನ ಅಪಘಾತದಲ್ಲಿ ಮಕ್ಕಳು ಸಾವನ್ನಪ್ಪಿದ ನಂತರ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೈಟಿಲದಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟ ಆಟಿಂಗಲ್ ಆಲಂಕೋಟ್ ಪಾಲಂಕೋಣಂ ನಿವಾಸಿ ಆನ್ಸಿ ಕಬೀರ್ ತಾಯಿ ಆನ್ಸಿ ಕೋಟೇಜಿಲ್ ರಸೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆ ಕಬೀರ್ ವಿದೇಶದಲ್ಲಿದ್ದು, ಆನ್ಸಿಯ ಮರಣ ಬೇರೆಯವರಿಂದ ಮಾಹಿತಿ ತಿಳಿದು ರಸೀನ ವಿಷ ಸೇವಿಸಿದರು. ಬಾಗಿಲು ತೆರೆಯದ ಸಂದರ್ಭದಲ್ಲಿ ಅಕ್ಕ ಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು.





