May 17, 2026

ಕಾಸರಗೋಡು: ಬೈಕ್ ಗಳ ನಡುವೆ ಭೀಕರ ಅಪಘಾತ: ಸವಾರ ನೌಫಲ್ ಮೃತ್ಯು

0
image_editor_output_image489700160-1649004602716.jpg

ಕಾಸರಗೋಡು:  ಬೈಕ್ ಗಳ ನಡುವೆ ಉಂಟಾದ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ.

ಅರಂತೋ ಡಿನ ನೌಫಲ್(38) ಮೃತ ಪಟ್ಟವರು.ಏಪ್ರಿಲ್ ಒಂದರಂದು ಬದಿಯಡ್ಕ ಪೆರಡಾಲ ತಿರುವಿನಲ್ಲಿ ಅಪಘಾತ ನಡೆದಿತ್ತು. ನೌಫಲ್ ಸಂಚ ರಿಸು ತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ನಡೆದಿತ್ತು.ಗಂಭೀರ ಗಾಯ ಗೊಂಡಿದ್ದ ನೌ ಫ ಲ್ ನನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬದಿಯಡ್ಕ ಠಾ ಣಾ ಪೊಲೀಸರು ಪ್ರಕರಣ ದಾಖಲಿಸಿಗೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!