February 1, 2026

133 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಯಿಂಗ್ ವಿಮಾನ ಚೀನಾದಲ್ಲಿ ಪತನ

0
image_editor_output_image896395626-1647854377860.jpg

ಬೀಜಿಂಗ್: 133 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನಗೊಂಡಿರುವ ಘಟನೆ ಸೋಮವಾರ ಸಂಭವಿಸಿರುವುದಾಗಿ ಚೀನಾದ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.

ಚೀನಾದ ಈಸ್ಟರ್ನ್ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನವು ಗುವಾಂಕ್ಸಿ ಪ್ರಾಂತ್ಯದ ವುಝೌ ನ ಟೆಂಗ್ ಕೌಂಟಿಯಲ್ಲಿ ಪತನಗೊಂಡಿದ್ದು, ಇದರ ಪರಿಣಾಮ ಪರ್ವತ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!